ಶಿವಣ್ಣ ಅದಷ್ಟು ಬೇಗ ಗುಣಮುಖವಾಗಲಿ...ಅವರ ಆರೋಗ್ಯ ಸುಧಾರಿಸಲಿ... ಎಂದು ಶಿವರಾಜ್ ಕುಮಾರ್ ಅಭಿಮಾನಿಗಳು ನಿನ್ನೆ (ಬುದವಾರ) ಪ್ರಾರ್ಥನೆ ಮಾಡಿದ್ದರು. ಅವರ ಪೂಜೆಗೆ ಫಲ ಸಿಕ್ಕಿದೆ. ನಟ ಶಿವರಾಜ್ ಕುಮಾರ್ ಈಗ ಆರೋಗ್ಯವಾಗಿ ಇದ್ದಾರೆ.<br /><br />Kannada actor Shiva Rajkumar surgery has been done successfully in London. He is suffered from shoulder pain.<br />